ಆಗಸ್ಟ್ ೨ - ಆಗಸ್ಟ್ ತಿಂಗಳಿನ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೧೪ನೇ ದಿನ (ಅಧಿಕ ವರ್ಷದಲ್ಲಿ ೨೧೫ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೮೭೦ - ಪ್ರಪಂಚದ ಮೊದಲ ಭೂಮಿಯ ಕೆಳಗಿನ ರೈಲು ಮಾರ್ಗವಾದ ಟವರ್ ಸಬ್‍ವೇ, ಲಂಡನ್ನಲ್ಲಿ ಪ್ರಾರಂಭ. ೧೯೩೪ - ಅಡೋಲ್ಫ್ ಹಿಟ್ಲರ್ ಜರ್ಮನಿಯ ನಾಯಕ (ಫ್ಯುರರ್) ಆದನು. ೧೯೪೫ - ಎರಡನೇ ಮಹಾಯುದ್ಧದ ನಂತರ ಜರ್ಮನಿಯ ಭವಿಷ್ಯವನ್ನು ನಿರ್ಧರಿಸಿದ ಪೋಟ್ಸ್‍ಡಾಮ್ ಸಭೆಯ ಮುಕ್ತಾಯ. ೧೯೯೦ - ಇರಾಕ್ ಕುವೈತ್ ಅನ್ನು ಆಕ್ರಮಿಸಿ ಕೊಲ್ಲಿ ಯುದ್ಧವನ್ನು ಪ್ರಾರಂಭಿಸಿತು. == ಜನನ == ಪ್ರಫುಲ್ಲ ಚಂದ್ರ ರಾಯರ ಜನನ ೧೮೬೧ == ನಿಧನ == ೧೯೨೨ - ಅಲೆಗ್ಜಾಂಡರ್ ಗ್ರಹಂ ಬೆಲ್, ಸ್ಕಾಟ್ಲೆಂಡ್ ಮೂಲದ ಸಂಶೋಧಕ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ